adventure playground
ನಾಮವಾಚಕ

ಸಾಹಸದ ಬಯಲು; ಸಾಹಸದ–ಕ್ರೀಡಾಂಗಣ, ಆಟದ ಮೈದಾನ; ಮಕ್ಕಳಿಗೆ ಬಗೆಬಗೆಯ ಆಟದ ಸಾಮಾನುಗಳನ್ನೂ, ಕೆಲವೊಮ್ಮೆ ಉಪಯೋಗವಿಲ್ಲದ ವಸ್ತುಗಳನ್ನೂ ಕೊಟ್ಟು ಸಿಕ್ಕಿದುದನ್ನು ಆರಿಸಿಕೊಂಡು ತಮಗೆ ಬೇಕಾದ ಆಟ ಕಲ್ಪಿಸಿಕೊಂಡು ಆಡುವಂತೆ ಮಾಡಿದ ವ್ಯವಸ್ಥೆ, ಏರ್ಪಾಡು.